¡Sorpréndeme!

ರಶ್ಮಿಕಾ ಮಂದಣ್ಣರನ್ನ ನೋಡಿ ಇಂಪ್ರೆಸ್ ಆದ ಡೈರೆಕ್ಟರ್ ತ್ರಿವಿಕ್ರಮ್ ಶ್ರೀನಿವಾಸ್ | Filmibeat kannada

2017-11-21 33 Dailymotion

ಸ್ಟಾರ್ ಡೈರೆಕ್ಷರ್ ತ್ರಿವಿಕ್ರಮ್ ರನ್ನ ಇಂಪ್ರೆಸ್ ಮಾಡಿದ ರಶ್ಮಿಕಾ! ಸ್ಯಾಂಡಲ್ ವುಡ್ ನ 'ಸಾನ್ವಿ' ರಶ್ಮಿಕಾ ಮಂದಣ್ಣ ಮೊದಲ ಸಿನಿಮಾದಲ್ಲೇ ಕನ್ನಡ ಸಿನಿಮಾ ಪ್ರೇಕ್ಷಕರನ್ನ ಕ್ಲೀನ್ ಬೌಲ್ಡ್ ಮಾಡಿದ್ರು. ಒಂದೇ ಒಂದು ಹಾಡಿನಿಂದ ಯುವಕರೆಲ್ಲಾ 'ಸಾನ್ವಿ' ಅಂತ ಕನವರಿಸುವಂತೆ ಮಾಡಿದ್ರು. ಇದೇ ಸಾನ್ವಿ ಇದೀಗ ಟಾಲಿವುಡ್ ನಲ್ಲೂ ಮೋಡಿ ಮಾಡುತ್ತಿದ್ದಾರೆ. ಸದ್ಯ ಸ್ವೀಟ್ ನ್ಯೂಸ್ ಏನು ಅಂದ್ರೆ ರಶ್ಮಿಕಾ ಮಂದಣ್ಣ ರ ಕ್ಯೂಟ್ ನೆಸ್ ನೋಡಿ ಟಾಲಿವುಡ್ ನ ಸ್ಟಾರ್ ಡೈರೆಕ್ಷರ್ ತ್ರಿವಿಕ್ರಮ್ ಶ್ರೀನಿವಾಸ್ ಇಂಪ್ರೆಸ್ ಆಗಿದ್ದಾರೆ. ಅದು ಹೇಗೆ ಅಂದ್ರಾ.? ಇತ್ತೀಚಿಗಷ್ಟೆ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗಿನ 'ಚಲೋ' ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಿತು. ಸಮಾರಂಭಕ್ಕೆ ಸ್ಟಾರ್ ಡೈರೆಕ್ಟರ್ 'ತ್ರಿವಿಕ್ರಮ್ ಶ್ರೀನಿವಾಸ್' ಗೆಸ್ಟ್ ಆಗಿ ಬಂದಿದ್ರು. ಸ್ಟೇಜ್ ಮೇಲೆ ರಶ್ಮಿಕಾ ರ ಮಾತು ಕೇಳಿ ತ್ರಿವಿಕ್ರಮ್ ಇಂಪ್ರೆಸ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಮಾತನಾಡಿರೋ ವಿಡಿಯೋ ಸೋಷಿಯಲ್ ನೆಟ್ವರ್ಕ್ ನಲ್ಲಿ ವೈರಲ್ ಆಗಿದೆ.
Rashmika Mandanna speaks in Telugu at her upcoming Tollywood movie Chalo teaser launch program. In this event, Director Trivikram Srinivas who was a chief guest was impressed after seeing Rashmika Mandanna.